Branch 'f12-tx' - po/kn.po

Transifex System User transif at fedoraproject.org
Mon Dec 14 06:15:56 UTC 2009


 po/kn.po |  150 ++++++++++++++++++++++++++++++++++++++++-----------------------
 1 file changed, 96 insertions(+), 54 deletions(-)

New commits:
commit 977faa2f8ab873e58019965d8cdd5f45b47310bd
Author: shanky <shanky at fedoraproject.org>
Date:   Mon Dec 14 06:15:51 2009 +0000

    Sending translation for Kannada

diff --git a/po/kn.po b/po/kn.po
index 49f7ca0..d4b4795 100644
--- a/po/kn.po
+++ b/po/kn.po
@@ -7,7 +7,7 @@ msgstr ""
 "Project-Id-Version: docs-install-guide.f12-tx.kn\n"
 "Report-Msgid-Bugs-To: http://bugs.kde.org\n"
 "POT-Creation-Date: 2009-09-30 11:04+0000\n"
-"PO-Revision-Date: 2009-12-02 23:35+0530\n"
+"PO-Revision-Date: 2009-12-11 16:51+0530\n"
 "Last-Translator: Shankar Prasad <svenkate at redhat.com>\n"
 "Language-Team: American English <kde-l10n-kn at kde.org>\n"
 "MIME-Version: 1.0\n"
@@ -7215,14 +7215,14 @@ msgstr ""
 "<guibutton>ಡ್ರೈವನ್ನು ಸೇರಿಸು</guibutton> ಅನ್ನು ಕ್ಲಿಕ್ಕಿಸಿ."
 
 #. Tag: para
-#: Disk_Partitioning_Advanced_Storage_common-para-5.xml:5
-#, fuzzy, no-c-format
+#: Disk_Partitioning_Advanced_Storage_common-para-5.xml:5, no-c-format
+#, fuzzy
 msgid ""
 "On the menu that appears in the next dialog box, select the network "
 "interface that is connected to your FCoE switch and click <guibutton>Add "
 "FCoE Disk(s)</guibutton>."
 msgstr ""
-"ಸಂವಾದ, select the network "
+"ಸಂವಾದ , select the network "
 "interface that is connected to your FCoE switch and click <guibutton>Add "
 "FCoE Disk(s)</guibutton>."
 
@@ -30137,7 +30137,7 @@ msgstr "RAID ಕಾರ್ಡುಗಳು"
 #: Trouble-x86.xml:33
 #, no-c-format
 msgid "trouble booting from drive attached to RAID card"
-msgstr ""
+msgstr "RAID ಕಾರ್ಡಿಗೆ ಲಗತ್ತಿಸಲಾದ ಡ್ರೈವಿನಿಂದ ಬೂಟ್ ಮಾಡುವಲ್ಲಿ ತೊಂದರೆ ಉಂಟಾಗಿದೆ"
 
 #. Tag: para
 #: Trouble-x86.xml:35
@@ -30238,7 +30238,7 @@ msgstr "LVM ಅನ್ನು ಅರ್ಥ ಮಾಡಿಕೊಳ್ಳುವಿಕ
 #: Understanding_LVM.xml:10
 #, no-c-format
 msgid "understanding"
-msgstr ""
+msgstr "ಅರ್ಥಮಾಡಿಕೊಳ್ಳುವಿಕೆ"
 
 #. Tag: para
 #: Understanding_LVM.xml:12
@@ -32446,7 +32446,7 @@ msgstr ""
 #: X86_Uninstall-Linux-expand-lvm.xml:65
 #, no-c-format
 msgid "Expand the volume group"
-msgstr ""
+msgstr "ಪರಿಮಾಣ ಸಮೂಹವನ್ನು ಹಿಗ್ಗಿಸಿ"
 
 #. Tag: para
 #: X86_Uninstall-Linux-expand-lvm.xml:67
@@ -32454,7 +32454,7 @@ msgstr ""
 msgid ""
 "At the command prompt, type <command>lvm</command> and press <keycap>Enter</"
 "keycap> to start the <application>lvm2</application> tool."
-msgstr ""
+msgstr "ಆಜ್ಞೆಯ ಪ್ರಾಂಪ್ಟಿನಲ್ಲಿ, <command>lvm</command> ಅನ್ನು ನಮೂದಿಸಿ ನಂತರ <application>lvm2</application> ಉಪಕರಣವನ್ನು ಆರಂಭಿಸಲು <keycap>Enter</keycap> ಅನ್ನು ಒತ್ತಿ."
 
 #. Tag: para
 #: X86_Uninstall-Linux-expand-lvm.xml:72
@@ -32466,10 +32466,13 @@ msgid ""
 "you recently created. For example, <command>pvcreate /dev/sda3</command>. "
 "This creates <filename>/dev/sda3</filename> as a physical volume in LVM."
 msgstr ""
+"<prompt>lvm></prompt> ಪ್ರಾಂಪ್ಟಿನಲ್ಲಿ, <command>pvcreate "
+"<replaceable>partition</replaceable></command> ಅನ್ನು ನಮೂದಿಸಿ ನಂತರ <keycap>Enter</"
+"keycap> ಅನ್ನು ಒತ್ತಿ, ಇಲ್ಲಿ <replaceable>partition</replaceable> ಎನ್ನುವುದು ಇತ್ತೀಚಿಗೆ ನಿರ್ಮಿಸಲಾದ ಒಂದು ವಿಭಾಗವಾಗಿರುತ್ತದೆ. ಉದಾಹರಣೆಗೆ, <command>pvcreate /dev/sda3</command>. "
+"ಇದು LVM ನಲ್ಲಿ <filename>/dev/sda3</filename> ಅನ್ನು ನಿರ್ಮಿಸುತ್ತದೆ."
 
 #. Tag: para
-#: X86_Uninstall-Linux-expand-lvm.xml:77
-#, no-c-format
+#: X86_Uninstall-Linux-expand-lvm.xml:77, no-c-format
 msgid ""
 "At the <prompt>lvm></prompt> prompt, type <command>vgextend "
 "<replaceable>VolumeGroup</replaceable> <replaceable>partition</replaceable></"
@@ -32481,6 +32484,12 @@ msgid ""
 "command> to extend that volume group to include the physical volume at "
 "<filename>/dev/sda3</filename>."
 msgstr ""
+"<prompt>lvm></prompt> ಪ್ರಾಂಪ್ಟಿನಲ್ಲಿ, <command>vgextend "
+"<replaceable>VolumeGroup</replaceable> <replaceable>partition</replaceable></"
+"command> ಎಂದು ನಮೂದಿಸಿ ನಂತರ <keycap>Enter</keycap> ಅನ್ನು ಒತ್ತಿ, ಇಲ್ಲಿ <replaceable>VolumeGroup</"
+"replaceable> ಎನ್ನುವುದು ಲಿನಕ್ಸನ್ನು ಅನುಸ್ಥಾಪಿಸಲಾದ ಒಂದು LVM ಪರಿಮಾಣ ಸಮೂಹವಾಗಿರುತ್ತದೆ ಹಾಗು "
+"<replaceable>partition</replaceable> ಎನ್ನುವುದು ನೀವು ಇತ್ತೀಚಿಗೆ ನಿರ್ಮಿಸಲಾದ ಒಂದು ವಿಭಾಗವಾಗಿರುತ್ತದೆ. ಉದಾಹರಣೆಗೆ, ಎಲ್ಲಿಯಾದರು ಲಿನಕ್ಸ್ ಅನ್ನು <filename>/dev/VolumeGroup00</"
+"filename> ನಲ್ಲಿ ಅನುಸ್ಥಾಪಿಸಲಾಗಿದ್ದರೆ, <filename>/dev/sda3</filename> ನಲ್ಲಿನ ಭೌತಿಕ ಪರಿಮಾಣಕ್ಕೆ ಸೇರಿಸಿಕೊಳ್ಳುವಂತೆ ವಿಸ್ತರಿಸಲು  ನೀವು <command>vgextend /dev/VolumeGroup00 /dev/sda3</command> ಎಂದು ನಮೂದಿಸಬೇಕಾಗುತ್ತದೆ."
 
 #. Tag: para
 #: X86_Uninstall-Linux-expand-lvm.xml:82
@@ -32752,13 +32761,13 @@ msgstr ""
 #: X86_Uninstall-Mac.xml:33
 #, no-c-format
 msgid "Resize your OS X partition to include the newly freed space."
-msgstr ""
+msgstr "ಹೊಸದಾಗಿ ಮುಕ್ತಗೊಳಿಸಲಾದ ಜಾಗವು ಒಳಗೊಳ್ಳುವಂತೆ ನಿಮ್ಮ OS X ವಿಭಾಗದ ಗಾತ್ರವನ್ನು ಬದಲಿಸಿ."
 
 #. Tag: title
 #: X86_Uninstall-Mac.xml:40
 #, no-c-format
 msgid "You are using <application>Boot Camp</application> on your computer"
-msgstr ""
+msgstr "ನಿಮ್ಮ ಗಣಕದಲ್ಲಿ <application>ಬೂಟ್ ಕ್ಯಾಂಪ್</application> ಅನ್ನು ಬಳಸುತ್ತಿದ್ದೀರಿ"
 
 #. Tag: para
 #: X86_Uninstall-Mac.xml:42
@@ -32766,7 +32775,7 @@ msgstr ""
 msgid ""
 "Open the <application>Boot Camp Assistant</application> in <filename>/"
 "Applications/Utilities</filename>."
-msgstr ""
+msgstr "<filename>/Applications/Utilities</filename> ಎಂಬಲ್ಲಿರುವ <application>ಬೂಟ್‌ ಕ್ಯಾಂಪ್ ಸಹಾಯಕ</application> ಅನ್ನು ಕ್ಲಿಕ್ ಮಾಡಿ."
 
 #. Tag: para
 #: X86_Uninstall-Mac.xml:47
@@ -32775,6 +32784,8 @@ msgid ""
 "Select <guilabel>Create or remove a Windows partition</guilabel> and click "
 "<guilabel>Next</guilabel>."
 msgstr ""
+"<guilabel>ಒಂದು ವಿಂಡೋಸ್ ವಿಭಾಗವನ್ನು ರಚಿಸು</guilabel> ಅನ್ನು ಕ್ಲಿಕ್ ಮಾಡಿ ಹಾಗು "
+"<guilabel>ಮುಂದಕ್ಕೆ</guilabel> ಅನ್ನು ಕ್ಲಿಕ್ಕಿಸಿ."
 
 #. Tag: para
 #: X86_Uninstall-Mac.xml:52
@@ -32782,7 +32793,7 @@ msgstr ""
 msgid ""
 "If your computer has a single internal disk, click <guilabel>Restore</"
 "guilabel>."
-msgstr ""
+msgstr "ನಿಮ್ಮ ಗಣಕದಲ್ಲಿ ಕೇವಲ ಒಂದೆ ಆಂತರಿಕ ಡಿಸ್ಕ್ ಇದ್ದಲ್ಲಿ, <guilabel>ಮರಳಿ ಸ್ಥಾಪಿಸು</guilabel> ಅನ್ನು ಕ್ಲಿಕ್ಕಿಸಿ."
 
 #. Tag: para
 #: X86_Uninstall-Mac.xml:57
@@ -32797,7 +32808,7 @@ msgstr ""
 #: X86_Uninstall-msdos.xml:6
 #, no-c-format
 msgid "Replacing Fedora with MS-DOS or legacy versions of Microsoft Windows"
-msgstr ""
+msgstr "MS-DOS ಅಥವ Microsoft Windows ನ ಪುರಾತನ ಆವೃತ್ತಿಗಳಿಂದ ಫೆಡೋರವನ್ನು ಬದಲಾಯಿಸುವುದು"
 
 #. Tag: para
 #: X86_Uninstall-msdos.xml:7
@@ -33010,7 +33021,7 @@ msgstr ""
 #: X86_Uninstall.xml:5
 #, no-c-format
 msgid "Removing Fedora"
-msgstr ""
+msgstr "ಫೆಡೋರವನ್ನು ತೆಗೆದು ಹಾಕುತ್ತಿರುವುದು"
 
 #. Tag: primary
 #: X86_Uninstall.xml:9
@@ -33036,13 +33047,13 @@ msgstr "ಫೆಡೋರ"
 msgid ""
 "We respect your freedom to choose an operating system for your computer. "
 "This section explains how to uninstall Fedora."
-msgstr ""
+msgstr "ನಿಮ್ಮ ಗಣಕಕ್ಕೆ ಕಾರ್ಯವ್ಯವಸ್ಥೆಯನ್ನು ಆರಿಸಿಕೊಳ್ಳುವ ನಿಮ್ಮ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಈ ವಿಭಾಗವು ಅನುಸ್ಥಾಪಿಸಲಾದ ಫೆಡೋರವನ್ನು ಹೇಗೆ ತೆಗೆದು ಹಾಕಬೇಕು ಎನ್ನುವುದನ್ನು ವಿವರಿಸುತ್ತದೆ."
 
 #. Tag: title
 #: X86_Uninstall.xml:22
 #, no-c-format
 msgid "These instructions may destroy data!"
-msgstr ""
+msgstr "ಈ ಆದೇಶದಿಂದಾಗಿ ಮಾಹಿತಿಯು ನಾಶಗೊಳ್ಳಬಹುದು!"
 
 #. Tag: para
 #: X86_Uninstall.xml:25
@@ -33051,7 +33062,7 @@ msgid ""
 "If you have data from Fedora that you want to keep, back it up before you "
 "proceed. Write your data to CD, DVD, external hard disk, or other storage "
 "device."
-msgstr ""
+msgstr "ಫೆಡೋರದಲ್ಲಿರುವ ದತ್ತಾಂಶವನ್ನು ನೀವು ಇರಿಸಿಕೊಳ್ಳಲು ಬಯಸಿದಲ್ಲಿ, ಮುಂದುವರೆಯುವ ಮೊದಲು ಅದರ ಒಂದು ಪ್ರತಿಯನ್ನು ಇರಿಸಿಕೊಳ್ಳಿ. ನಿಮ್ಮ ದತ್ತಾಂಶವನ್ನು CD, DVD, ಹೊರಗಿನ ಹಾರ್ಡ್ ಡಿಸ್ಕ್ ಅಥವ ಇತರೆ ಶೇಖರಣಾ ಸಾಧನಕ್ಕೆ ಬರೆದಿಡಿ."
 
 #. Tag: para
 #: X86_Uninstall.xml:28
@@ -33060,7 +33071,7 @@ msgid ""
 "As a precaution, also back up data from any other operating systems that are "
 "installed on the same computer. Mistakes do happen and can result in the "
 "loss of all your data."
-msgstr ""
+msgstr "ಮುನ್ನೆಚ್ಚರಿಕೆಯಾಗಿ, ಇದೆ ಗಣಕದಲ್ಲಿ ಅನುಸ್ಥಾಪಿಸಲಾಗಿರುವ ಬೇರಾವುದೆ ಕಾರ್ಯವ್ಯವಸ್ಥೆಯಲ್ಲಿನ ದತ್ತಾಂಶದ ಒಂದು ಪ್ರತಿಯನ್ನೂ ಸಹ ಇರಿಸಿಕೊಳ್ಳಿ. ತಪ್ಪುಗಳು ನಡೆಯುವ ಸಾಧ್ಯತೆ ಇದೆ ಹಾಗು ಇದರಿಂದಾಗಿ ನಿಮ್ಮ ಎಲ್ಲಾ ದತ್ತಾಂಶವು ಕಾಣಿಯಾಗಬಹುದು."
 
 #. Tag: para
 #: X86_Uninstall.xml:31
@@ -33102,7 +33113,7 @@ msgstr ""
 #: X86_Uninstall.xml:45
 #, no-c-format
 msgid "Legacy versions of Microsoft operating systems"
-msgstr ""
+msgstr "Microsoft ಕಾರ್ಯವ್ಯವಸ್ಥೆಯ ಪುರಾತನ ಆವೃತ್ತಿಗಳು"
 
 #. Tag: para
 #: X86_Uninstall.xml:46
@@ -33120,7 +33131,7 @@ msgstr ""
 #: X86_Uninstall.xml:54
 #, no-c-format
 msgid "Your computer dual-boots Fedora and another operating system"
-msgstr ""
+msgstr "ನಿಮ್ಮ ಗಣಕವು ಫೆಡೋರ ಹಾಗು ಇನ್ನೊಂದು ಕಾರ್ಯ ವ್ಯವಸ್ಥೆಯನ್ನು ಡ್ಯುವಲ್ ಬೂಟ್ ಮಾಡುತ್ತದೆ"
 
 #. Tag: para
 #: X86_Uninstall.xml:55
@@ -33136,15 +33147,15 @@ msgstr ""
 
 #. Tag: title
 #: X86_Uninstall.xml:60
-#, no-c-format
+#, fuzzy, no-c-format
 msgid "Your computer dual-boots Fedora and a Microsoft Windows operating system"
-msgstr ""
+msgstr "ನಿಮ್ಮ "
 
 #. Tag: title
 #: X86_Uninstall-single.xml:6
 #, no-c-format
 msgid "Fedora is the only operating system on the computer"
-msgstr ""
+msgstr "ಫೆಡೋರವು ಗಣಕದಲ್ಲಿರುವ ಏಕೈಕ ಕಾರ್ಯವ್ಯವಸ್ಥೆಯಾಗಿದೆ"
 
 #. Tag: para
 #: X86_Uninstall-single.xml:8
@@ -33179,19 +33190,19 @@ msgstr ""
 msgid ""
 "When you have located the installation media for your chosen operating "
 "system:"
-msgstr ""
+msgstr "ನೀವು ಆಯ್ಕೆ ಮಾಡಿಕೊಂಡ ಕಾರ್ಯ ವ್ಯವಸ್ಥೆಯ ಅನುಸ್ಥಾಪನೆಗಾಗಿನ ಮಾಧ್ಯಮವನ್ನು ನೀವು ಗುರುತಿಸಿದ ನಂತರ:"
 
 #. Tag: para
 #: X86_Uninstall-single.xml:22
 #, no-c-format
 msgid "Back up any data that you want to keep."
-msgstr ""
+msgstr "ನೀವು ಇರಿಸಿಕೊಳ್ಳಲು ಬಯಸುವ ಯಾವುದೆ ದತ್ತಾಂಶದ ಒಂದು ಪ್ರತಿಯನ್ನು ಇರಿಸಿಕೊಳ್ಳಿ."
 
 #. Tag: para
 #: X86_Uninstall-single.xml:27
 #, no-c-format
 msgid "Shut down the computer."
-msgstr ""
+msgstr "ಗಣಕವನ್ನು ಮುಚ್ಚಿ."
 
 #. Tag: para
 #: X86_Uninstall-single.xml:32
@@ -33217,19 +33228,19 @@ msgstr ""
 
 #. Tag: para
 #: X86_Uninstall-single.xml:41
-#, no-c-format
+#, fuzzy, no-c-format
 msgid ""
 "If your computer has system restore software stored on a partition on a hard "
 "drive, take care when removing partitions while installing an operating "
 "system from other media. Under these circumstances, you could destroy the "
 "partition holding the system restore software."
-msgstr ""
+msgstr "ನಿಮ್ಮ ಗಣಕದಲ್ಲಿನ ಒಂದು ಹಾರ್ಡ್ ಡ್ರೈವಿನಲ್ಲಿನ ಒಂದು ವಿಭಾಗದಲ್ಲಿ ವ್ಯವಸ್ಥೆಯನ್ನು ಮರಳಿ ಸ್ಥಾಪಿಸುವ ತಂತ್ರಾಂಶವನ್ನು ನೀವು ಹೊಂದಿದ್ದಲ್ಲಿ, ವಿಭಾಗವವನ್ನು ತೆಗೆದು ಹಾಕುವಲ್ಲಿ ಎಚ್ಚರಿಕೆಯಿಂದಿರಿ"
 
 #. Tag: title
 #: X86_Uninstall-Windows-2000XP2003.xml:6
 #, no-c-format
 msgid "Windows 2000, Windows Server 2000, Windows XP, and Windows Server 2003"
-msgstr ""
+msgstr "Windows 2000, Windows Server 2000, Windows XP, ಹಾಗು Windows Server 2003"
 
 #. Tag: para
 #: X86_Uninstall-Windows-2000XP2003.xml:9
@@ -33265,6 +33276,8 @@ msgid ""
 "<command>diskmgmt.msc</command> and press <keycap>Enter</keycap>. The "
 "<application>Disk Management</application> tool opens."
 msgstr ""
+"<guilabel>ಆರಂಭಿಸು</guilabel>><guilabel>ಚಲಾಯಿಸು...</guilabel> ಅನ್ನು ಕ್ಲಿಕ್ ಮಾಡಿ, "
+"<command>diskmgmt.msc</command> ಅನ್ನು ನಮೂದಿಸಿ ಹಾಗು ನಂತರ <keycap>Enter</keycap> ಅನ್ನು ಒತ್ತಿ. ಒಂದು <application>Disk Management</application> ಉಪಕರಣವು ಕಾಣಿಸಿಕೊಳ್ಳುತ್ತದೆ."
 
 #. Tag: para
 #: X86_Uninstall-Windows-2000XP2003.xml:43
@@ -33285,6 +33298,8 @@ msgid ""
 "<command>diskpart</command> and press <keycap>Enter</keycap>. A command "
 "window appears."
 msgstr ""
+"<guilabel>ಆರಂಭಿಸು</guilabel>><guilabel>ಚಲಾಯಿಸು...</guilabel> ಅನ್ನು ಕ್ಲಿಕ್ ಮಾಡಿ, "
+"<command>diskpart</command> ಅನ್ನು ನಮೂದಿಸಿ ಹಾಗು ನಂತರ <keycap>Enter</keycap> ಅನ್ನು ಒತ್ತಿ. ಒಂದು ಆಜ್ಞೆಯ ವಿಂಡೊವು ಕಾಣಿಸಿಕೊಳ್ಳುತ್ತದೆ."
 
 #. Tag: para
 #: X86_Uninstall-Windows-2000XP2003.xml:53
@@ -33336,7 +33351,7 @@ msgstr ""
 #: X86_Uninstall-Windows-2000XP2003.xml:82
 #, no-c-format
 msgid "<prompt>Press any key to boot from CD</prompt>"
-msgstr ""
+msgstr "<prompt>CD ಇಂದ ಬೂಟ್ ಮಾಡಲು ಯಾವುದಾದರೂ ಕೀಲಿಯನ್ನು ಒತ್ತಿ</prompt>"
 
 #. Tag: para
 #: X86_Uninstall-Windows-2000XP2003.xml:86
@@ -33345,7 +33360,7 @@ msgid ""
 "When the <literal>Welcome to Setup</literal> screen appears, you can start "
 "the <application>Windows Recovery Console</application>. The procedure is "
 "slightly different on different versions of Windows:"
-msgstr ""
+msgstr "ನಿಮಗೆ <literal>Welcome to Setup</literal> ತೆರೆಯು ಕಾಣಿಸಿಕೊಂಡಾಗ, ನೀವು <application>Windows Recovery Console</application> ಅನ್ನು ಆರಂಭಿಸಬಹುದು. ವಿಂಡೋಸ್ ವಿವಿಧ ಆವೃತ್ತಿಗಳಿಗೆ ಅನುಗುಣವಾಗಿ ವಿಧಾನವು ಕೊಂಚ ಬದಲಾವಣೆಯಾಗಬಹುದು:"
 
 #. Tag: para
 #: X86_Uninstall-Windows-2000XP2003.xml:91
@@ -33354,12 +33369,14 @@ msgid ""
 "On Windows 2000 and Windows Server 2000, press the <keycap>R</keycap> key, "
 "then the <keycap>C</keycap> key."
 msgstr ""
+"Windows 2000 ಹಾಗು Windows Server 2000 ದಲ್ಲಿ, <keycap>R</keycap> ಕೀಲಿಯನ್ನು, "
+"ನಂತರ <keycap>C</keycap> ಕೀಲಿಯನ್ನು ಒತ್ತಿ."
 
 #. Tag: para
 #: X86_Uninstall-Windows-2000XP2003.xml:96
 #, no-c-format
 msgid "On Windows XP and Windows Server 2003, press the <keycap>R</keycap> key."
-msgstr ""
+msgstr "Windows XP ಹಾಗು Windows Server 2003 ರಲ್ಲಿ, <keycap>R</keycap> ಕೀಲಿಯನ್ನು ಒತ್ತಿ."
 
 #. Tag: para
 #: X86_Uninstall-Windows-2000XP2003.xml:103
@@ -33391,14 +33408,17 @@ msgid ""
 "<keycap>Enter</keycap>. The <application>fixmbr</application> tool now "
 "restores the Master Boot Record for the system."
 msgstr ""
+"ಪ್ರಾಂಪ್ಟಿನಲ್ಲಿ, <command>fixmbr</command> ಆಜ್ಞೆಯನ್ನು ನಮೂದಿಸಿ ಹಾಗು ನಂತರ "
+"<keycap>Enter</keycap> ಅನ್ನು ಒತ್ತಿ. <application>fixmbr</application> ಉಪಕರಣವು ವ್ಯವಸ್ಥೆಗಾಗಿ ಮಾಸ್ಟರ್ ಬೂಟ್ ರೆಕಾರ್ಡ್ ಅನ್ನು ಮರಳಿ ಸ್ಥಾಪಿಸುತ್ತದೆ."
 
 #. Tag: para
-#: X86_Uninstall-Windows-2000XP2003.xml:118
-#, no-c-format
+#: X86_Uninstall-Windows-2000XP2003.xml:118, no-c-format
 msgid ""
 "When the prompt reappears, type <command>exit</command> and press the "
 "<keycap>Enter</keycap> key."
 msgstr ""
+"ಪ್ರಾಂಪ್ಟ್ ಇನ್ನೊಮ್ಮೆ ಕಾಣಿಸಿಕೊಂಡರೆ, <command>exit</command> ಅನ್ನು ನಮೂದಿಸಿ ಹಾಗು ನಂತರ "
+"<keycap>Enter</keycap> ಕೀಲಿಯನ್ನು ಒತ್ತಿ."
 
 #. Tag: title
 #: X86_Uninstall-Windows-add-title-1.xml:5
@@ -33407,10 +33427,9 @@ msgid "Adding a new Windows partition"
 msgstr "ಒಂದು ಹೊಸ ವಿಂಡೋ ವಿಭಜನೆಯನ್ನು ಸೇರಿಸಲಾಗುತ್ತಿದೆ"
 
 #. Tag: para
-#: X86_Uninstall-Windows-bootloader-para-1.xml:5
-#, no-c-format
+#: X86_Uninstall-Windows-bootloader-para-1.xml:5, no-c-format
 msgid "Restore the Windows bootloader"
-msgstr ""
+msgstr "Windows ಲೋಡರನ್ನು ಮರಳಿ ಸ್ಥಾಪಿಸಿ"
 
 #. Tag: para
 #: X86_Uninstall-Windows-bootloader-para-2.xml:5
@@ -33419,7 +33438,7 @@ msgid ""
 "Insert the Windows installation disk and restart your computer. As your "
 "computer starts, the following message will appear on the screen for a few "
 "seconds:"
-msgstr ""
+msgstr "Windows ಅನುಸ್ಥಾಪನಾ ಡಿಸ್ಕನ್ನು ತೂರಿಸಿ ಹಾಗು ನಂತರ ನಿಮ್ಮ ಗಣಕವನ್ನು ಮರಳಿ ಆರಂಭಿಸಿ. ನಿಮ್ಮ ಗಣಕವು ಆರಂಭಗೊಳ್ಳುತ್ತಿದ್ದಂತೆ, ಕೆಲವು ಕ್ಷಣಗಳವರೆಗೆ ಈ ಕೆಳಗಿನ ಸಂದೇಶವು ನಿಮ್ಮ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ."
 
 #. Tag: para
 #: X86_Uninstall-Windows-bootloader-para-3.xml:5
@@ -33428,12 +33447,14 @@ msgid ""
 "Press any key while the message is still showing and the Windows "
 "installation software will load."
 msgstr ""
+"ಸಂದೇಶವು ಕಾಣಿಸಿಕೊಳ್ಳುತ್ತಿರುವಾಗ ಯಾವುದಾದರೂ ಕೀಲಿಯನ್ನು ಒತ್ತಿ ಹಾಗು Windows "
+"ಅನುಸ್ಥಾಪನಾ ತಂತ್ರಾಂಶವು ಲೋಡ್‌ ಆಗುತ್ತದೆ."
 
 #. Tag: para
 #: X86_Uninstall-Windows-bootloader-para-4.xml:5
 #, no-c-format
 msgid "Your computer will restart and boot your Windows operating system."
-msgstr ""
+msgstr "ನಿಮ್ಮ ಗಣಕವನ್ನು ಮರಳಿ ಆರಂಭಿಸಲಾಗುತ್ತದೆ ಹಾಗು ನಿಮ್ಮ Windows ಕಾರ್ಯ ವ್ಯವಸ್ಥೆಯನ್ನು ಬೂಟ್ ಮಾಡಲಾಗುತ್ತದೆ."
 
 #. Tag: para
 #: X86_Uninstall-Windows-extend-note-1.xml:6
@@ -33443,7 +33464,7 @@ msgid ""
 "you skip this step, you will leave part of your hard drive's storage "
 "capacity unusable by Windows. Depending on your configuration, this might be "
 "a a significant portion of the storage capacity of the drive."
-msgstr ""
+msgstr "ನಿಮ್ಮ ಗಣಕದಿಂದ ಫೆಡೋರವನ್ನು ತೆಗೆದು ಹಾಕಲು ಈ ಹಂತದ ಅಗತ್ಯವಿರುವುದಿಲ್ಲ. ಆದರೆ, ಈ ಹಂತವನ್ನು ನೀವು ಉಪೇಕ್ಷಿಸಿದಲ್ಲಿ, ನಿಮ್ಮ ಶೇಖರಣಾ ಡ್ರೈವಿನ ಒಂದು ಭಾಗವು ವಿಂಡೋಸ್‌ನಿಂದ ಬಳಸಲ್ಪಡದಂತಾಗುತ್ತದೆ. ನಿಮ್ಮ ಸಂರಚನೆಗೆ ಅನುಗುಣವಾಗಿ, ಇದು ಡ್ರೈವಿನ ಒಂದು ಪ್ರಮುಖವಾದ ಹಂತವಾಗಿರುತ್ತದೆ. "
 
 #. Tag: para
 #: X86_Uninstall-Windows-extend-para-1.xml:5
@@ -33451,7 +33472,7 @@ msgstr ""
 msgid ""
 "Enable Windows to use the space on your hard drive vacated by Fedora "
 "(optional)"
-msgstr ""
+msgstr "ಫೆಡೋರದಿಂದ ಖಾಲಿ ಮಾಡಲಾದ ಹಾರ್ಡ್ ಡ್ರೈವಿನ ಜಾಗವನ್ನು Windows ಬಳಸುವುದನ್ನು ಶಕ್ತಗೊಳಿಸು (ಐಚ್ಛಿಕ)"
 
 #. Tag: para
 #: X86_Uninstall-Windows-extend-para-2.xml:5
@@ -33467,19 +33488,19 @@ msgstr ""
 #: X86_Uninstall-Windows-extend-title-1.xml:5
 #, no-c-format
 msgid "Extending an existing Windows partition"
-msgstr ""
+msgstr "ಈಗಿರುವ ಒಂದು Windows ವಿಭಾಗವನ್ನು ವಿಸ್ತರಿಸುವುದು"
 
 #. Tag: para
 #: X86_Uninstall-Windows-remove-para-1.xml:5
 #, no-c-format
 msgid "Remove the Fedora partitions"
-msgstr ""
+msgstr "ಫೆಡೋರ ವಿಭಾಗಗಳನ್ನು ತೆಗೆದು ಹಾಕಿ"
 
 #. Tag: para
 #: X86_Uninstall-Windows-remove-para-2.xml:5
 #, no-c-format
 msgid "Boot your computer into your Microsoft Windows environment."
-msgstr ""
+msgstr "ನಿಮ್ಮ ಗಣಕವನ್ನು Microsoft Windows ಪರಿಸರದಲ್ಲಿ ಬೂಟ್ ಮಾಡಿ."
 
 #. Tag: para
 #: X86_Uninstall-Windows-remove-para-3.xml:5
@@ -33492,10 +33513,13 @@ msgid ""
 "display a file system type for these partitions, but may allocate drive "
 "letters to some of them."
 msgstr ""
+"ಈ ಉಪಕರಣವು ನಿಮ್ಮ ಪ್ರತಿ ಡಿಸ್ಕನ್ನೂ ಪಟ್ಟಿಗಳಿಂದ ಸೂಚಿಸುವ ಮೂಲಕ ಚಿತ್ರಾತ್ಮಕವಾಗಿ ತೋರಿಸುತ್ತದೆ. ಮೊದಲ ವಿಭಾಗವನ್ನು ಸಾಮಾನ್ಯವಾಗಿ "
+"<literal>NTFS</literal> ಎಂದು ಗುರುತು ಹಾಕಿರಲಾಗಿರುತ್ತದೆ ಹಾಗು ಇದು ನಿಮ್ಮ <filename>C:</filename> "
+"ಅನ್ನು ಸೂಚಿಸುತ್ತದೆ. ಕನಿಷ್ಟ ಪಕ್ಷ ಎರಡು ಫೆಡೋರ ವಿಭಾಗವು ಕಾಣಿಸಿಕೊಳ್ಳುತ್ತದೆ. ಈ ವಿಭಾಗಳಂತಹ ಕಡತವ್ಯವಸ್ಥೆಯನ್ನು ವಿಂಡೋಸ್ ತೋರಿಸುವುದಿಲ್ಲ, ಆದರೆ ಅವುಗಳಲ್ಲಿ ಕೆಲವೊಂದಕ್ಕೆ ಡ್ರೈವ್ ಅಕ್ಷರಗಳನ್ನು ನಿಯೋಜಿಸಬಹುದು."
 
 #. Tag: para
 #: X86_Uninstall-Windows-remove-para-4.xml:5
-#, no-c-format
+#, fuzzy, no-c-format
 msgid ""
 "Right-click on one of the Fedora partitions, then click <guilabel>Delete "
 "Partition</guilabel> and click <guilabel>Yes</guilabel> to confirm the "
@@ -33503,16 +33527,18 @@ msgid ""
 "system. As you delete partitions, Windows labels the space on the hard drive "
 "previously occupied by those partitions as <literal>unallocated</literal>."
 msgstr ""
+"ಫೆಡೋರ ವಿಭಾಗಗಳ ಮೇಲೆ ಬಲ ಕ್ಲಿಕ್ ಮಾಡಿ, ನಂತರ <guilabel>ವಿಭಾಗವನ್ನು ಅಳಿಸು</guilabel> ಅನ್ನು ಕ್ಲಿಕ್ಕಿಸಿ ನಂತರ ಅಳಿಸುವಿಕೆಯನ್ನು ಪೂರ್ಣಗೊಳಿಸಲು <guilabel>ಹೌದು</guilabel> ಅನ್ನು ಕ್ಲಿಕ್ಕಿಸಿ. ನಿಮ್ಮ ಗಣಕದಲ್ಲಿನ ಬೇರೆ Repeat this process for the other Fedora partitions on your "
+"system. As you delete partitions, Windows labels the space on the hard drive "
+"previously occupied by those partitions as <literal>unallocated</literal>."
 
 #. Tag: title
 #: X86_Uninstall-Windows-Vista2008.xml:6
 #, no-c-format
 msgid "Windows Vista and Windows Server 2008"
-msgstr ""
+msgstr "Windows Vista ಹಾಗು Windows Server 2008"
 
 #. Tag: para
-#: X86_Uninstall-Windows-Vista2008.xml:9
-#, no-c-format
+#: X86_Uninstall-Windows-Vista2008.xml:9, no-c-format
 msgid ""
 "This procedure relies on the <application>Windows Recovery Environment</"
 "application> that loads from the Windows installation disk and you will not "
@@ -33523,6 +33549,9 @@ msgid ""
 "on them might not include the <application>Windows Recovery Environment</"
 "application>."
 msgstr ""
+"ಈ ವಿಧಾನವು Windows ಅನುಸ್ಥಾಪನಾ ಡಿಸ್ಕಿನಿಂದ ಲೋಡ್ ಆಗುವಂತಹ <application>ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್‌</"
+"application>ನ ಮೇಲೆ ನಿರ್ಧರಿತವಾಗಿರುತ್ತದೆ ಹಾಗು ನೀವು ಈ ಡಿಸ್ಕನ್ನು ಬಳಸದೆ ಈ ವಿಧಾನವನ್ನು ಸಾಧ್ಯವಿರುವುದಿಲ್ಲ. ಎಲ್ಲಿಯಾದರೂ ನೀವು ಈ ಪ್ರಕ್ರಿಯೆಯನ್ನು ಆರಂಭಿಸಿ ನಂತರ ಪೂರ್ಣಗೊಳಿಸದೆ ಇದ್ದರೆ ಇದ್ದಲ್ಲಿ, ನಿಮ್ಮ ಗಣಕವು ಬೂಟ್ ಆಗದೆ ಇರುವಂತಹ ಸ್ಥಿತಿಯನ್ನು ತಲುಪಬಹುದು. Windows ಅನ್ನು ಮೊದಲೆ ಅನುಸ್ಥಾಪಿಸಲಾದಂತಹ, ಕಾರ್ಖಾನೆಯಲ್ಲಿ ತಯಾರಾದ ಕೆಲವು ಗಣಕಗಳೊಂದಿಗೆ ನೀಡಲಾದ \"ಸಿಸ್ಟಮ್ ರಿಸ್ಟೋರ್ ಡಿಸ್ಕ್\"ನಲ್ಲಿ <application>ವಿಂಡೋಸ್ ರಿಕವರಿ ಎನ್ವಿರಾನ್ಮೆà
 ²‚ಟ್‌</"
+"application> ಇರದೆ ಇರಬಹುದು."
 
 #. Tag: para
 #: X86_Uninstall-Windows-Vista2008.xml:22
@@ -33532,6 +33561,8 @@ msgid ""
 "into the <guilabel>Start Search</guilabel> box and press <keycap>Enter</"
 "keycap>. The <application>Disk Management</application> tool opens."
 msgstr ""
+"<guilabel>ಆರಂಭಿಸು</guilabel> ಅನ್ನು ಕ್ಲಿಕ್ ಮಾಡಿ ನಂತರ <guilabel>ಹುಡುಕುವುದನ್ನು ಆರಂಭಿಸು</guilabel> ಚೌಕದಲ್ಲಿ <command>diskmgmt.msc</command> ಅನ್ನು ಒತ್ತಿ ಹಾಗು ನಂತರ <keycap>Enter</"
+"keycap> ಅನ್ನು ಒತ್ತಿ. <application>Disk Management</application> ಉಪಕರಣವು ತೆರೆದುಕೊಳ್ಳುತ್ತದೆ."
 
 #. Tag: para
 #: X86_Uninstall-Windows-Vista2008.xml:40
@@ -33542,6 +33573,8 @@ msgid ""
 "Volume</guilabel> from the menu. The <application>Extend Volume Wizard</"
 "application> opens."
 msgstr ""
+"<application>Disk Management</application> ವಿಂಡೊದಲ್ಲಿ, ನೀವು ಹಿಗ್ಗಿಸಿಬೇಕಿರುವ Windows ವಿಭಾಗದ ಮೇಲೆ ಕ್ಲಿಕ್ಕಿಸಿ ನಂತರ ಮೆನುವಿನಿಂದ <guilabel>Extend Volume</guilabel> ಅನ್ನು ಆಯ್ಕೆ ಮಾಡಿ. <application>Extend Volume Wizard</"
+"application> ಕಾಣಿಸಿಕೊಳ್ಳುತ್ತದೆ."
 
 #. Tag: para
 #: X86_Uninstall-Windows-Vista2008.xml:45
@@ -33550,7 +33583,7 @@ msgid ""
 "Follow the prompts presented by the <application>Extend Volume Wizard</"
 "application>. If you accept the defaults that it offers you, the tool will "
 "extend the selected volume to fill all available space on the hard drive."
-msgstr ""
+msgstr "<application>Extend Volume Wizard</application> ಇಂದ ನೀಡಲಾದ ಪ್ರಾಂಪ್ಟ್‌ಗಳನ್ನು ಅನುಸರಿಸಿ. ನೀವು ಪೂರ್ವನಿಯೋಜಿತ ಆಯ್ಕೆಗಳನ್ನು ಅಂಗೀಕರಿಸಿದಲ್ಲಿ, ಉಪಕರಣವು ಹಾರ್ಡ್ ಡ್ರೈವಿನಲ್ಲಿ ಲಭ್ಯವಿರುವ ಸಂಪೂರ್ಣ ಜಾಗದಲ್ಲಿ ತುಂಬಿಕೊಳ್ಳುವಂತೆ ಆಯ್ಕೆ ಮಾಡಲಾದ ಪರಿಮಾಣವನ್ನು ಹಿಗ್ಗಿಸುತ್ತದೆ. "
 
 #. Tag: para
 #: X86_Uninstall-Windows-Vista2008.xml:53
@@ -33561,6 +33594,8 @@ msgid ""
 "<literal>New Simple Volume</literal> from the menu. The <application>New "
 "Simple Volume Wizard</application> starts."
 msgstr ""
+"<literal>Disk Management</literal> ವಿಂಡೊದಲ್ಲಿ, <literal>unallocated</literal> ಎಂದು Windows ಗುರುತು ಹಾಕಿದ ಡಿಸ್ಕ್ ಜಾಗದ ಮೇಲೆ ಕ್ಲಿಕ್ ಮಾಡಿ ನಂತರ ಮೆನುವಿನಿಂದ <literal>New Simple Volume</literal> ಅನ್ನು ಆಯ್ಕೆ ಮಾಡಿ. ಹೊಸ <application>New "
+"Simple Volume Wizard</application> ಕಾಣಿಸಿಕೊಳ್ಳುತ್ತದೆ."
 
 #. Tag: para
 #: X86_Uninstall-Windows-Vista2008.xml:58
@@ -33570,7 +33605,7 @@ msgid ""
 "application>. If you accept the default options, the tool will create a new "
 "partition that fills all available space on the hard drive, assigns it the "
 "next available drive letter, and formats it with the NTFS file system."
-msgstr ""
+msgstr "<application>New Simple Volume Wizard</application> ಇಂದ ನೀಡಲಾದ ಪ್ರಾಂಪ್ಟ್‌ಗಳನ್ನು ಅನುಸರಿಸಿ. ನೀವು ಪೂರ್ವನಿಯೋಜಿತ ಆಯ್ಕೆಗಳನ್ನು ಅಂಗೀಕರಿಸಿದಲ್ಲಿ, ಉಪಕರಣವು ಹಾರ್ಡ್ ಡ್ರೈವಿನಲ್ಲಿ ಲಭ್ಯವಿರುವ ಎಲ್ಲಾ ಜಾಗವನ್ನು ತುಂಬಿಸಲು ಒಂದು ಹೊಸ ವಿಭಾಗವನ್ನು ನಿರ್ಮಿಸಿ, ಅದಕ್ಕೆ ಲಭ್ಯವಿರುವ ಡ್ರೈವ್ ಅಕ್ಷರಗಳನ್ನು ನಿಯೋಜಿಸಿ ನಂತರ ಅದನ್ನು NTFS ಕಡತ ವ್ಯವಸ್ಥೆಯೊಂದಿಗೆ ಫಾರ್ಮ್ಯಾಟ್ ಮಾಡುತ್ತದೆ."
 
 #. Tag: screen
 #: X86_Uninstall-Windows-Vista2008.xml:69
@@ -33593,13 +33628,16 @@ msgid "Click <guilabel>Repair your computer</guilabel>."
 msgstr "<guilabel>ನಿಮ್ಮ ಗಣಕವನ್ನು ಸರಿಪಡಿಸಿ</guilabel> ಅನ್ನು ಕ್ಲಿಕ್ಕಿಸಿ."
 
 #. Tag: para
-#: X86_Uninstall-Windows-Vista2008.xml:83
-#, no-c-format
+#: X86_Uninstall-Windows-Vista2008.xml:83, no-c-format
+#, fuzzy
 msgid ""
 "The <application>Windows Recovery Environment</application> (WRE) shows you "
 "the Windows installations that it can detect on your system. Select the "
 "installation that you want to restore, then click <guilabel>Next</guilabel>."
 msgstr ""
+"<application>ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್</application> (WRE) shows you "
+"the Windows installations that it can detect on your system. Select the "
+"installation that you want to restore, then click <guilabel>Next</guilabel>."
 
 #. Tag: para
 #: X86_Uninstall-Windows-Vista2008.xml:88
@@ -33631,5 +33669,9 @@ msgid ""
 "instructions on another computer or printing them so that you have access to "
 "them at all times during the process."
 msgstr ""
+"ಒಮ್ಮೆ ನೀವು ಈ ಪ್ರಕ್ರಿಯೆಯನ್ನು ಆರಂಭಿಸದಲ್ಲಿ, ನೀವು ಸಂಪೂರ್ಣವಾಗಿ ಸೂಚನೆಗಳನ್ನು ಪಾಲಿಸದೆ ಇದ್ದಲ್ಲಿ ನಿಮ್ಮ ಗಣಕವು "
+"ಬೂಟ್ ಆಗದೆ ಇರುವಂತಹ ಸ್ಥಿತಿಯಲ್ಲಿ ಉಳಿದು ಬಿಡಬಹುದು. ತೆಗೆದು ಹಾಕುವ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು "
+"ಎಚ್ಚರಿಕೆಯಿಂದ ಕೆಳಗಿನ ಸೂಚನೆಗಳನ್ನು ಓದಿ. ಈ ಸೂಚನೆಗಳನ್ನು ಇನ್ನೊಂದು ಗಣಕದಲ್ಲಿ ತೆರೆಯುವ ಅಥವ ಮುದ್ರಿಸಿದಲ್ಲಿ ಉತ್ತಮ "
+"ಏಕೆಂದರೆ ಪ್ರಕ್ರಿಯೆಯ ಯಾವುದೆ ಸಮಯದಲ್ಲಿ ನಿಮಗೆ ಇದರ ಅಗತ್ಯ ಬೀಳಬಹುದು."
 
 





More information about the Fedora-docs-commits mailing list